ಪನ್ನಾಲಾಲ್ ಪಟೇಲ್ (ಮೇ 7, 1912 - ಎಪ್ರಿಲ್ 6, 1989) ಗುಜರಾತಿ ಭಾಷೆಯ ಸಾಹಿತಿ.ಇವರಿಗೆ ೧೯೮೫ರ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಪನ್ನಾಲಾಲ್ ಪಟೇಲರ ಕಾದಂಬರಿ ಆಧರಿಸಿದ ಜನುಮದ ಜೋಡಿ ಚಲನಚಿತ್ರ ೧೯೯೬ರಲ್ಲಿ ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಗುಜರಾತ್ ಸಾಹಿತ್ಯ ಪರಿಷತ್[೧]